ಶಹಾಬಾದ :ನಗರದಲ್ಲಿ ನಡೆದ ಮಾದಿಗ ಸಮಾಜದ ಸಭೆಯಲ್ಲಿ ತಾಲೂಕಿನ ಮಾದಿಗ ಸಮಾಜದ ನೂತನ ಅಧ್ಯಕ್ಷರನ್ನಾಗಿ ವಿಕ್ರಮ್ ಮೂಲಿಮನಿ (ಮಾಲಗತ್ತಿ)ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾದಿಗ ಸಮಾಜ ಮುಖಂಡರಾದ ಶರಣು ಪಗಲಾಪೂರ, ಹಾಜ್ಜಪ್ಪ ಮಾಸ್ಟರ್. ಗುರುನಾಥ ಮಣ್ಗೇರಿ ಹಲ್ಕಟ್ಟಿ, ನಾಗರಾಜ ಮುದ್ನಾಳ್, ಶ್ರೀಧರ್ ಕೊಲ್ಲೂರ,. ಶಿವರಾಜ ಕೋರೆ, ಯಲ್ಲಾಲಿಂಗ ಹೈಯ್ಯಳಕರ, ಶಿವು ಕಾಂಬ್ಳೆ, ಶಂಕರ ದಂಡೋತಿ, ಪ್ರಮೋದ ಮಲ್ಲಾರ್, ಸುರೇಶ ಮಾಸ್ಟರ್ ಬೊಮ್ನಳ್ಳಿ,ಬಾಬು ರಾಜಕಪೂರ್ ಸುಲೇದರ್, ಮಲ್ಲೇಶಿ ಸೈದಾಪುರ, ಲಕ್ಷ್ಮಿಕಾಂತ ಬಳಿಚಕ್ರ, ನಾಗರಾಜ ವಾಗ್ಮೊರೆ, ವಿಶ್ವರಾಜ ಪಗಲಾಪೂರ, .ಮಹೇಶ ಕಾಂಬ್ಳೆ ,ಮಹೇಶ ಹಲಕಟ್ಟಿ,. ನವೀ£ ಶಿಲ್ಪಿ, ಕಲ್ಯಾಣಿ ನಡುವಿನಹಳ್ಳಿ, ಶಿವ ನಾU, ಸಾಗರ್ ಬಂದುಕ, ಮಾದಿಗ ಸಮಾಜದ ಯುವಕರು ಹಿರಿಯರು ಇದ್ದರು.