ಹೇವನ ಫೈಟರ್ ಸಂಸ್ಥೆ; 100 ಕರಟೇ ವಿದ್ಯಾರ್ಥಿಗಳ ಡಿಪ್ಲೋಮಾ ಬ್ಲಾಕ್ ಬೆಲ್ಟ್ ಪ್ರಶಸ್ತಿ ಪತ್ರ ವಿತರಣೆ

0
89

ಕಲಬುರಗಿ: ಹೇವನ ಫೈಟರ್ ಸಂಸ್ಥೆಯು ಶಿಟೋ-ರಿಯೋ ಕರಾಟೆ ಸ್ಟೈಲ್ ಕಲರ ಬೆಲ್ಟ್ ಮತ್ತು ಬ್ಲಾಕ್ ಬೆಲ್ಟ್ ಡಿಪ್ಲೋಮಾ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಆಲ್ ಇಂಡಿಯಾ ಶಿಟೋ-ರಿಯೋ ಕರಾಟೆ ಡು ಯುನಿಯನ ಅಧ್ಯಕ್ಷರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ ಎಸ್ ಅರಣು ಮಾಚಯ್ಯನವರ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಕರಾಟೆ ಪಟು ಮನೋರ್ ಕುಮಾರ್ ಬೀರನೂರ ರವರ ನೇತೃತ್ವದಲ್ಲಿ ಸುಮಾರು 100 ಜನ ವಿದ್ಯಾರ್ಥಿಗಳು ಡಿಪ್ಲೋಮಾ ಪ್ರಶಸ್ತಿ ಪತ್ರ ಪಡೆದುಕೊಂಡರು.

ನಗರದ ಕನ್ನಡ ಭವನದಲ್ಲಿ ಆಯೋಜಿಸಲಾದ ಹೇವನ ಫೈಟರ್ ಸಂಸ್ಥೆಯು ಶಿಟೋ-ರಿಯೋ ಕರಾಟೆ ಸ್ಟೈಲ್ ಕಲರ ಬೆಲ್ಟ್ ಮತ್ತು ಬ್ಲಾಕ್ ಬೆಲ್ಟ್ ಡಿಪ್ಲೋಮಾ ಪ್ರಶಸ್ತಿ ಪತ್ರ ವಿತರಣಾ ಈ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ್ ದರ್ಗಿ ಉದ್ಘಾಟಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಹಪುರನ ಮಹಲ್ ರೋಜಾದ ಮಲ್ಲಿಕಾರ್ಜುನ ಮುತ್ಯಾ, ಕರವೇ ರಾಜ್ಯ ಉಪಧ್ಯಕ್ಷ ರಾಜಶೇಖರ್ ಪಾಟೀಲ್ ದೇವದುರ್ಗ, ಬಿಜೆಪಿ ಹಿರಿಯ ಮುಖಂಡರಾದ ರಾಜು ವಾಡೆಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ತಾರಫೈಲ್, ಕರವೇ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ್ ಬಾಲಾಜಿ, ಬಸವರಾಜ್ ಕಾಳಗಿ, ಡ್ಯಾನ್ಸ್ ಮಾಸ್ಟರ್ ದಿನೇಶ್ ನಾಯಕ್, ಜೇವರ್ಗಿ ಕರಾಟೆ ತರಬೇತುದರಾದ ಜೇಟ್ಟಪ್ಪ ಪೂಜಾರಿ ಸೇರಿದಂತೆ ಸೆವೆನ್ ಫೈಟರ್ ಸಂಸ್ಥೆಯ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು ಇದ್ದರು. ಸಾಯಂಕಾಲ ಮಹಿಳೆಯರ ಆತ್ಮ ರಕ್ಷಣಾಗಾಗಿ ಕಲಾಟೆ ಎಂಬ ಜಾಥಾ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here