ಕಲಬುರಗಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ನಯಿಮ್ ಖಾನ್ ಗೆ ಸನ್ಮಾನ

0
81

ಕಲಬುರಗಿ: ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಯಿಮ್ ಖಾನ್ ಅವರಿಗೆ ಸಾಜಿದ್ ರಂಜೋಳ್ವಿ, ಮೊಯಿಜೋದಿನ್ ಕಮಲಾಪುರಿ, ರಫಿಕ್ ಖರದಿ, ಜೀಲಾನಿ ಖಾದ್ರಿ, ಸೇರಿದಂತೆ ಹಲವರು ಸನ್ಮಾನಿಸಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here