ಕಲಬುರಗಿ: ನಗರದ ಕನ್ನಡ ಭವನದಲ್ಲಿ ಸ್ನೇಹ ಸೋಸಾಯಿಟಿ ಲೈಂಕಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ದಲಿತ ಸೇನೆ ರಾಜ್ಯ ಅಧ್ಯಕ್ಷರು ಹಾಗೂ ನ್ಯಾಯವಾದಿ ಹನುಮಂತ ಯಳಸಂಗಿ ಉದ್ಘಾಟಿಸಿದರು.
ಭೀಮರಾಯ ಎಸ್, ಶರಣಮ್ಮ, ದತ್ತು ಹಯ್ಯಾಳಕರ್, ಬೇಬಿ ಅಮ್ಮ, ಸಂತೋಷಿ ಅಮ್ಮ, ರಾಮಲಿಂಗ, ಅಂಬರೀಶ ರಡ್ಡಿ, ಬಸವರಾಜ ಪಾಟೀಲ, ವಿರೇಂದ್ರ ದೇಶಮುಖ, ವಸಂತಿ ಅಮ್ಮ, ಬಾಬು ಮಹಾಗಾಂವ, ಕಾವೇರಿ, ಮುಸ್ಕಾನ, ಸನಾ, ಶಿವಾನಂದ, ಬೀರಲಿಂಗ, ವಿಠಲ ಶರಣು ಸೇರಿದಂತೆ ಮತ್ತಿತರರಿದ್ದರು.