ತಾಪಮಾನ ತೀವ್ರ ಏರಿಕೆ; ಸಾರ್ವಜನಿಕರು ಜಾಗೃತ ವಹಿಸಲು ಸಂಜೀವ್ ಮಾಂಗ್ ಮನವಿ

0
25
  • ಎಂ.ಡಿ ಮಶಾಖ ಚಿತ್ತಾ,ಪುರ

ಚಿತ್ತಾಪುರ: ಪಟ್ಟಣದಲ್ಲಿ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಜಾಗೃತ ವಹಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸಂಜೀವ್ ಮಾಂಗ್ ಮನವಿ ಮಾಡಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಏ.3 ರಂದು ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ಸಾರ್ವಜನಿಕರು ನೀರು, ಮಜ್ಜಿಗೆ, ಎಳೆ ನೀರು, ಹಣ್ಣಿನ ರಸ, ನೀರಿನ ಅಂಶ ಹೆಚ್ಚಿರುವ ತರಕಾರಿ ಸೇವನೆ ಮಾಡಬೇಕು ಎಂದರು.

Contact Your\'s Advertisement; 9902492681

ಆರೋಗ್ಯಕರ ಟಿಪ್ಸ್’ಗಳನ್ನು ಅನುಸರಿಸಿ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಅವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here