ಬಿಬಿ ರಜಾ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಕುಲಸಚಿವರ ಭೇಟಿ

0
110

ಕಲಬುರಗಿ: ನಗರದ ಬಿಬಿ ರಜಾ ಮಹಿಳಾ ಮಹಾವಿದ್ಯಾಲಯ ಪದವಿ ಪರೀಕ್ಷೆಗಳ ಕೇಂದ್ರಕ್ಕೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದ ಕುಲಸಚಿವರು ( ಮೌಲ್ಯಮಾಪನ) ಡಾ.ಎಮ್.ಚಂದ್ರಶೇಖರ್ ಹಾಗೂ ಜಾಗೃತ ದಳದ ಅಧ್ಯಕ್ಷ ಡಾ.ಧರ್ಮಣ್ಣ ಬಡಿಗೇರ ಧಿಡರನೆ ಭೇಟಿ ನೀಡಿ ಪರಿಶಿಲಿಸಿದರು.

ಇದೇ ಸಂಧರ್ಬದಲ್ಲಿ ಪ್ರಶ್ನೆ ಪತ್ರಿಕೆಗಳ ಬಂಡಲ್ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಿ ಪರೀಕ್ಷಾ ಸಿಬ್ಬಂದಿ ಇವರ ಕೆಲಸದ ಅಚ್ಚುಕಟ್ಟುತನವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಜೇಬಾ ಪರ್ವಿನ್ ಸೇರಿದಂತೆ ಜೊತೆಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here