Redfm 93.5ನಲ್ಲಿ ನಿಮ್ಮ ಇ- ಮಿಡಿಯಾ ಸಂಪಾದಕರ ಸಂದರ್ಶನ ಪ್ರಸಾರ ನಾಳೆ

0
194

ಕಲಬುರಗಿ: ಇ-ಮಿಡಿಯಾ ಸಂಪಾದಕ ಶಿವರಂಜನ್ ಸತ್ಯಂಪೇಟೆ ಅವರು ರೆಡ್ ಎಫ್.ಎಂ.೯೩.೫ನ Rj ವಾಣಿ ನಡೆಸಿರುವ ಸಂದರ್ಶನ ಪ್ರಸಾರ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ 8.30ರಿಂದ 10.30ರ ಅವಧಿಯಲ್ಲಿ ಪ್ರಸಾರವಾಗಲಿದೆ ಎಂದು ರೆಡ್ ಎಫ್.ಎಂ. ಪ್ರಸಾರಾಂಗ ವ್ಯವಸ್ಥಾಪಕರು ತಿಳಿಸಿದ್ದಾರೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಆರ್.ಜೆ.ವಾಣಿ ಅವರು ನಡೆಸಿದ ಈ ಸಂದರ್ಶನವು ಹೈ.ಕ. ಇತಿಹಾಸ, ಕಲ್ಯಾಣ ಕರ್ನಾಟಕದ ಸಾಧ್ಯತೆಗಳ ಕುರಿತು ಸುದೀರ್ಘ ಚರ್ಚೆಯನ್ನು ಒಳಗೊಂಡಿದ್ದು ಆಸಕ್ತ ಕೇಳುಗರು ಆಲಿಸುವಂತೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here