ಆದಿ ಕಾಲದಲ್ಲಿ ಮನುಷ್ಯನ ಉಗಮವಾದಾಗ ಆಗ ಜಾತಿ ಧರ್ಮಗಳು ಇರಲಿಲ್ಲ; ಮಾಲಿಪಾಟೀಲ

0
47

ಪ್ರವಾದಿ ಮುಹಮ್ಮದ್ ರವ ರ ಇದೇ ತಿಂಗಳಲ್ಲಿ ಪವಿತ್ರ ಖುರಾನನ್ನು ಹುಟ್ಟಿಕೊಂಡಿ ತು.ಆ ನಿಮಿತ್ಯ ಈ ಒಂದು ತಿಂಗಳು ಮುಸ್ಲಿಮ್ ಬಾಂಧ ವರು ಉಪವಾಸ ಮಾಡಲು ಕಡ್ಡಾಯಗೊಳಿಸಲಾಯಿತು ಎಂದು ತಿಳಿದು ಬರುತ್ತದೆ.

ಆದಿ ಕಾಲದಲ್ಲಿ ಮನುಷ್ಯನ ಉಗಮವಾದಾಗ ಆಗ ಜಾತಿ ಧರ್ಮಗಳು ಇರಲಿಲ್ಲ.ಮಾನ ವ ತನ್ನ ಅರಿವಿಗೆ ಬಂದ ಮೇ ಲೆ ಕುಲಗೋತ್ರ,ಜಾತಿ,ಧರ್ಮ ಗಳು ಹುಟ್ಟಿಕೊಂಡವು. ಅಣ್ಣ ಬಸವಣ್ಣನವರು ಹೇ ಳುವಂತೆ, ‌ ಕೊಲುವನೇ ಮಾದಿಗ|ಹೊಲಸು ತಿಂಬುವವನೇ ಹೊಲೆಯ|ಕುಲವೇನೋ ಆವಂದಿರ ಕುಲವೇನೋ|ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ನಮ್ಮಕೂಡಲ ಸಂಗನ ಶರಣರೇ ಕುಲಜರು|ಎನ್ನುವ ವಾಣಿಯಂತೆ|ಅರಿ ತೊಡೆ ಮಾನವ ಮರೆತೊಡೆ ದಾನವ ಎನ್ನುವುದು ಮಾತು ಎಂದೆಂದಿಗೂ ನಿಜವಾದದ್ದು. ಶರಣರ ರೀತಿಯಲ್ಲಿ ಜಾತಿಗ ಳೆಂದರೆ ಎರಡನ್ನು ಮಾತ್ರ ಕಾಣುತ್ತೇವೆ,ಒಂದು ಗಂಡುಇ ನ್ನೊಂದು ಹೆಣ್ಣುಎನ್ನುವುದು ಮಾತ್ರ ತಿಳಿದಿರಬೇಕು. ‌

Contact Your\'s Advertisement; 9902492681

ಎಲ್ಲಾ ಜಾತಿ ಧರ್ಮದವರಲ್ಲಿ ಹರಿಯುವ ರಕ್ತ ಒಂದೇ,ಕು ಡಿಯುವ ನೀರೊಂದೆ,ಬೀಸು ವ ಗಾಳಿ,ಬೆಳಕು ಒಂದೇ ಆಗಿ ರುವುದರಿಂದ ನಾವೇಲ್ಲರೂ ಮಾನವ ಕುಲದವರೆಂದು ತಿ ಳಿದು ಎಲ್ಲಾ ಹಬ್ಬ ಹರಿದಿನಗ ಳು ನಮಗೆ ಒಂದೇ ಎನ್ನುವ ಬಾಂಧವ್ಯ ನಮ್ಮಲ್ಲಿರಬೇಕು,

ಆಯಾ ಧರ್ಮದ ಕಟ್ಟು ಪಾ ಡಗಳನ್ನು ಗೌರವಿಸುವ ಮಾ ನವೀಯತೆ ಗುಣ ನಮ್ಮದಾ ಗಬೇಕು,ಆಗ ಮಾತ್ರ ನಾವು ಈ ಭೂಮಿಗೆ ಮಾನವರಾಗಿ ಹುಟ್ಟಿ ಬಂದಿರೋದಕ್ಕೆ ಸಾ ರ್ಥಕವೆಂಬ ಭಾವನೆ ನನ್ನದಾ ಗಿದೆ.ಈದ್ ಮೊಬಾರಕ್,ಎ ಲ್ಲಾ ಬಾಂಧವರಿಗೂ ಶುಭಾಶ ಯಗಳನ್ನು ಕೋರುತ್ತೇವೆ.

  • – ಸಿ.ಎಸ್.ಮಾಲಿಪಾಟೀಲ. ಅಧ್ಯಕ್ಷರು,ಕರ್ನಾಟಕ ಜಾನ ಪದ ಪರಿಷತ್ತು ಜಿಲ್ಲಾ ಕಲ ಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here