ಹುಬ್ಬಳಿ: ದೇಶದ 13 ರಾಜ್ಯದಲ್ಲಿ ಮೂರನೇ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದ್ದು, ಹುಬ್ಬಳಿಯಲ್ಲಿ ತಾಯಿ ಸಾವನಪ್ಪಿದ್ದರು, ನೋವನಲ್ಲು ಮಗ ಮತಕೇಂದ್ರಕ್ಕೆ ತೆರಳಿ ತನ್ನ ಹಕ್ಕನ್ನು ಚಲಾಯಿಸುವ ಮೂಲಕ ದೇಶಪ್ರಜ್ಞೆಯನ್ನು ಮೆರದಿದ್ದಾನೆ.
ಸಿ.ಎನ್ ನಾಯಕ, ಮಡಿವಾಳ ನಗರದ ನಿವಾಸಿಯಾಗಿದ್ದು, ಹೆಂಡತಿ ನಾಯಕ್ರಿಂದ ಜೊತೆ ಆಗಮಿಸಿ ಮತಚಾಲಾಯಿಸಿದ್ದಾರೆ. ತಾಯಿಯ ಸಾವಿನ ದುಃಖದಲ್ಲಿಯೂ ತನ್ನ ಕರ್ತವೌವನ್ನು ಎತ್ತಿಹಿಡಿಯುವ ಮೂಲಕ ಮಾದರಿಯ ಪ್ರಜೆಯ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಇವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲೆಂದು ಇ ಮಿಡಿಯಾ ಲೈನ್ ತಂಡ ಪ್ರರ್ಥಿಸುತ್ತದೆ.