ಕಲಬುರಗಿ: ರೋಜಾ ಪೋಲಿಸ್ ಸ್ಟೇಷನ್ ವತಿಯಿಂದ ಪಥ ಸಂಚಲನ

0
8

ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನಲೇಯಲ್ಲಿ ಪೆÇಲೀಸ್ ಕಮಿಷನರ್ ಆರ್. ಚೇತನ್ ಅವರ ಆದೇಶದಂತೆ ರೋಜಾ ಪೋಲಿಸ್ ಸ್ಟೇಷನ್ ವತಿಯಿಂದ ಪಥ ಸಂಚಲನ ನಡೆಸಿದರು.

ಎಸಿಪಿ ಚಂದ್ರಶೇಖರ, ಪಿ.ಐ ಅನೀಷ ಅಹಮ್ಮದ್, ಪಿಎಸ್‍ಐ ಸುಜಾತಾ ಯಾರಾ, ಎಎಸ್‍ಐಗಳಾದ ಕಾಶೀಮ್ ಅಲಿ, ಗೌಸ್ ಪಾಶಾ, ವೀರ ಮಹಾಂತೇಶ ಸೇರಿದಂತೆ ರೋಜಾ ಪೋಲಿಸ್ ಸ್ಟೇಷನ್ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here