ತುಮಕೂರಿ; ಕರ್ನಾಟಕ ಛಾಯಾಗ್ರಾಹಕರ ಸಂಘ ರಿ. ಬೆಂಗಳೂರು ವತಿಯಿಂದ ತುಮಕೂರಿನ ಶ್ರೀ ಮಾರುತಿ ಮಹರಾಜ ಕನ್ವೆಷನ್ ಹಾಲ್ ನಲ್ಲಿ 11ನೇ ರಾಜ್ಯಮಟ್ಟದ ಸಮಾವೇಶ ಕಾರ್ಯಕ್ರಮವು . ದಿವ್ಯಸಾನಿಧ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಫೋಟೊ ಕ್ಲಿಕ್ ಮಾಡುವ ಮುಲಕ ಉದ್ಘಾಟಿಸಿದರು.
ಹಾಗೂ ಛಾಯಾ ಸ್ಪಂದನ ಪತ್ರಿಕೆ ಬಿಡುಗಡೆ ಗೊಳಿಸಿ ಮಾತನಾಡುತ್ತ ನಾಡಿನ ಛಾಯಾಗ್ರಾಹಕರ ಶ್ರಮ ನಾಡಿಗೆ. ಮತ್ತು ರಾಜ ಕಾರಣಿಗಳಿಗೆ ಬಹು ಮುಖ್ಯ ವಾಗಿದೆ. ಮತ್ತು ಸಮಾಜದ ಯಾವುದೇ ರೀತಿಯ ಪ್ರಮುಖ ಫೋಟೊ ದಿಂದನೆ ಇ ನಾಡಿನ ನಾವೆಲ್ಲರೂ ಕಾಣ ಬಹುದು ಎಂದು ಹೇಳಿದರು.
11ನೇ ರಾಜ್ಯ ಮಟ್ಟದ ಸಭೆಯನ್ನು ಉದ್ದೇಶಿಸಿ ಕಲಬುರಗಿ ಜಿಲ್ಲಾ ಫೋಟೋಗ್ರಾಫಸ್೯ ಅಸೋಸಿಯೇಷನ್ ಬಸವರಾಜ ಸಿ ತೋಟದ ಮಾತನಾಡುತ್ತ ಪ್ರತಿ ಜಿಲ್ಲೆಯಿಂದ ಒಬ್ಬ ಪ್ರತಿನಿಧಿ ಯಾಗಿ ತೊಗೊಳ್ಳಬೇಕು ಅಂದಾಗ ಮಾತ್ರ ರಾಜ್ಯ ಸಂಘಕ್ಕೆ ಅನುಕೂಲ ವಾಗುತ್ತೆ ಮತ್ತು ಅದೆ ರೀತಿ ಎಲ್ಲಾ ಜಿಲ್ಲೆಯಲ್ಲಿ ಕೂಡ ತಾಲ್ಲೂಕಿನ ಒಬ್ಬ ಪ್ರತಿನಿಧಿ ತೊಗಳ್ಳಬೆಕು ಅಂದಾಗ ಮಾತ್ರ ಛಾಯಾಗ್ರಾಕರ ಒಗ್ಗಟ್ಟಾಗಲು ಸಾದ್ಯ. ಮತ್ತು ಇಡಿ ರಾಜ್ಯಾದ ಛಾಯಾಗ್ರಾಹಕರು ಸೇರಿ ಒಗ್ಗಟ್ಟಾಗಿ ಮನವಿ ಮಾಡಿದರೆ ಸರ್ಕಾರ ದಿಂದ ಯಾವುದೇ ರೀತಿಯಾಗಿ ಸವಲತ್ತುಗಳನ್ನು ತೊಗಳ್ಳಬಹುದು ಎಂದು ಹೇಳಿದರು.
ಸಂಧರ್ಭದಲ್ಲಿ ರಾಜ್ಯಾದ್ಯಕ್ಷರಾ ಎಚ್. ಎಸ್. ನಾಗೇಶ್. ಕಾರ್ಯದರ್ಶಿ ಯವರಾದ ಎ. ಎಮ ಮುರಳಿಯವರು. ಆಳಂದ ತಾಲ್ಲೂಕಿನ ಅದ್ಯಕ್ಷರಾದ ಪ್ರಕಾಶ ಜಂಗಲೇ ಹಾಗೂ ಚಿಂಚೊಳಿ ಅದ್ಯಕ್ಷರಾದ ಸಂಜುಕುಮಾರ, ಉಪಾಧ್ಯಕ್ಷರಾದ ಅಂಬರೀಶ್, ಕಾರ್ಯದರ್ಶಿಯಾದ ಶ್ರೀನಿವಾಸ ಹಾಗೂ ಎಲ್ಲಾ ಜಿಲ್ಲೆಯ ಅನೇಕ ಛಾಯಾಗ್ರಾಹಕರು ಉಪಸ್ಥಿತಿರಿದ್ದರು.