ಕಲಬುರಗಿ: ಈಶಾನ್ಯ ಪದವೀಧರ ಚುನಾವಣೆಗೆ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಇಂದು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಮತ ಏಣಿಕೆ ಕಾರ್ಯ ನಡೆಯುತ್ತಿದೆ.
ಮೊದಲನೇ ಸುತ್ತಿನಲ್ಲಿ ಬಿಜೆಪಿ ಅಮರನಾಥ್ ಪಾಟೀಲ್ – 4558 ಮತಗಳು ಪಡೆದಿದ್ದಾರೆ. ಕಾಂಗ್ರೆಸ್ ಚಂದ್ರಶೇಕರ್ ಪಾಟೀಲ್ – 4224, ಪಕ್ಷೇತರ ಅಭ್ಯರ್ಥಿಯಾಗಿರುವ ನಾರಾ ಪ್ರತಾಪ್ ರೆಡ್ಡಿ- 3045 ಮತಗಳು ಪಡೆದುಕೊಂಡಿದ್ದಾರೆ.
ಸದ್ಯ ಮೊದಲೇ ಸುತ್ತಲಿನ ಅಮರನಾಥ ಪಾಟೀಲ್ ಅವರು 334 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.