ಕಲಬುರಗಿ ಕರವೇ ಪದಾಧಿಕಾರಿಗಳ ಸಭೆ

0
16

ಕಲಬುರಗಿ: ನಗರದ ಖಾಸಗಿ ಸಭಾಗಂಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ತಾಲೂಕ ಅಧ್ಯಕ್ಷರು ಮತ್ತು ತಾಲೂಕ ಪದಾಧಿಕಾರಿಗಳ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮಹೇಶ ಕಾಶಿ ಸಭೆ ಜರುಗಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪುನೀತರಾಜ ಕವಡೆ, ಮಹಿಳಾ ಜಿಲ್ಲಾಧ್ಯಕ್ಷೆ ನಿರ್ಮಲ ತಳವಾರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನೀಲಕಂಠ ಪಾಟೀಲ ದುಗನೂರ, ದೇವಿಂದ್ರ ಮಯೂರ, ಸಂಗಮೇಶ ಬೋರೋಟಿ, ಶಬಿರ್ ಸಾಬ್, ಮುಕುನಲ್ ಪಟೇಲ್, ಯಲ್ಲಾಲಿಂಗ ಹಯ್ಯಾಳಕರ್, ಈರಣ್ಣಾ ಆಳಂದ, ಚಂದರ ಚೌವ್ಹಾಣ, ದೇವಿಂದ್ರಪ್ಪಗೌಡ ಪಾಟೀಲ, ಈಶ್ವರಮ್ಮ ಸೇರಿದಂತೆ ಕಾರ್ಯಕರ್ತರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here