ಅಂತರಾಷ್ಟ್ರೀಯ ಯೋಗ ದಿನಾಚರಣೆ

0
26

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಕಲಬುರಗಿ, ಕೇಂದ್ರ ಸಂವಹನ ಇಲಾಖೆ ಕಲಬುರಗಿ (ವಾರ್ತಾ ಮತ್ತು ಪ್ರಸಾರ ಸಚಿವಾಲಯ ) ಮಹಿಳಾ ಪತಂಜಲಿ ಯೋಗ ಸಮಿತಿ, ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯ ಆಚರಿಸಲಾಯಿತು.

ವಿಧಾನ ಪರಿಷತ್ ಸದಸ್ಯರು ಹಾಗೂ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷರಾದ ಶಶೀಲ್ ಜಿ, ನಮೋಶಿ ಅವರು ಸಸಿಗೆ ನೀರು ಉಣಿಸುವ ಮುಖಾಂತರ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆಯನ್ನು ಉದ್ಘಾಟಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಉದಯ ಚಿಂಚೋಳಿ, ಡಾ. ಶರಣಬಸಪ್ಪ ಹರವಾಳ, ನಾಗಪ್ಪ ಅಂಬಾಗೋಳ, ಸುಮಂಗಲಾ ಚಕ್ರವರ್ತಿ, ಸುರೇಶ ಬಡಿಗೇರ್, ಅಬ್ದುಲ್ ರೆಹಮಾನ ಪಟೇಲ್, ಲಕ್ಷ್ಮಿಕಾಂತ ರಾಖಾ, ಶಿವಶರಣಪ್ಪ ಜಮಾದಾರ, ಡಾ. ಶಿವಾನಂದ ಮೇಳಕುಂದಿ, ಅನಿಲ ಮರಗೋಳ, ನಾಗಣ್ಣ ಗಂಟಿ, ಸಿ.ಸಿ.ಪಾಟೀಲ್, ಚಂದ್ರಶೇಖರ ಜಮಾದಾರ ಸೇರಿದಂತೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here