ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ವಾರ್ಡ ನಂ.33.ರಿಂದ ಬ್ರಹತ್ ಹೂ ಮಾಲೆ ಹಾಕಿ ಸನ್ಮಾನಿಸಿ, ಗೌರವಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡರಾದ ರಾಜು ಇನಾಮದಾರ, ಸಿದ್ದಾರ್ಥ ಕೋರವಾರ, ಶರಣು ಕಡಗಂಚಿ, ತಿಮೇಶ ಬಾಡಿಯಾಳ, ಕಿರಣ ಹದನೂರ, ರಾಜು ಮಾಡಬೋಳಕರ್, ರಾಜ ತಿಲಕ್ ಸೇರಿದಂತೆ ಇತರರು ಇದ್ದರು.