ಮೇಯರ್ ವಿಶಾಲ ದರ್ಗಯಿಂದ ಪ್ಲೇಟ್ ಬ್ಯಾಂಕ್‍ ಉದ್ಘಾಟನೆ

0
28

ಕಲಬುರಗಿ: ಬಸವೇಶ್ವರ ಆಸ್ಪತ್ರೆಯ ಪಕ್ಕದಲ್ಲಿರುವ ಸ್ವಾಭಿಮಾನ್ ಸ್ವದೇಶಿ ಮಾರ್ಟ್‍ನಲ್ಲಿ ಅದಮ್ಯ ಚೇತನ ವತಿಯಿಂದ ಅನಂತ ಪ್ಲೇಟ್ ಬ್ಯಾಂಕ್‍ನ್ನು ಮೇಯರ್ ವಿಶಾಲ ದರ್ಗಿ ಉದ್ಘಾಟಿಸಿದರು.

ಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ, ಪ್ರಮುಖರಾದ ದಯಾಘನ ಧಾರವಾಡಕರ್, ಪೋ.ದೇವು ಸುಧಾನಕರ್, ಡಾ.ಗುರುರಾಜ ದೇಶಪಾಂಡೆ, ಪ್ರದೀಪ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here