ಪಿ ಎನ್ ಗಾಡ್ಗಿಳ ಮತ್ತು ಸನ್ಸ್ ಲಿಮಿಟೆಡ್ ಸಂಸ್ಥೆಯ 9ನೇ ವಾರ್ಷಿಕೋತ್ಸವ

0
48

ಕಲಬುರಗಿ: ಪಿ ಎನ್ ಗಾಡ್ಗಿಳ ಮತ್ತು ಸನ್ಸ್ ಲಿಮಿಟೆಡ್ ಸಂಸ್ಥೆಯ 9ನೇ ವಾರ್ಷಿಕೋತ್ಸವ ಸಮಾರಂಭ ಆಚರಿಸಲಾಯಿತು.ವಿಶೇಷವಾಗಿ ಹತ್ತನೇ ವಿದ್ಯಾರ್ಥಿಗಳಿಗೆ ನಗರದ ಪ್ರತಿಷ್ಠಿತ ಮಹಿಳೆಯರಿಂದ ಸನ್ಮಾನಿಸಲಾಯಿತು.

ಇಂದುಮತಿ ವಾಡಿ ಸಾಹುಕಾರ, ಪ್ರಭಾವತಿ ವಾಡಿ ಸಾಹುಕಾರ, ಶೋಭಾ ಅಶೋಕ್ ಗುತ್ತೇದಾರ್, ಶೋಭಾ ಬುಲಬುಲೆ, ಮಾಧುರಿ ಚಿಂಚೋಳಿ, ಸಿದ್ದಮ್ಮ ಧರ್ಮರಾಜ್ ಪಾಟೀಲ್, ಸುವರ್ಣ ಪಾಟೀಲ್, ಇವರುಗಳಿಂದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

Contact Your\'s Advertisement; 9902492681

ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪ್ರೀತಿ, ಸೃಷ್ಟಿ, ಭಾಗ್ಯಶ್ರೀ, ಐಶ್ವರ್ಯ ವಿಶೇಷವಾಗಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಪಿಎನ್ ಗಾಡ್ಗಿಳ ವ್ಯವಸ್ಥಾಪಕರಾದ ಸಚಿನ್ ಗೂರಿವಾಲೆ ಅನೇಕ ಗ್ರಾಹಕರು ಮತ್ತು ಸಿಬ್ಬಂದಿಗಳು ಉಪಸ್ತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here