ವಿಜಯಪುರ ಪೋಲೀಸರ ಭರ್ಜರಿ ಬೇಟೆ ; 5 ಕಂಟ್ರಿ ಪಿಸ್ತೂಲ್,13 ಜೀವಂತ ಗುಂಡುಗಳು 6 ಆರೋಪಿಗಳು ಅಂಧರ್

0
67

ವಿಜಯಪುರ: ವಿಜಯಪುರ ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರು ಆರೋಪಿಗಳನ್ನು ಬಂಧಸಿದ ಗುಮ್ಮಟನಗರಿ ಪೊಲೀಸರು.

ಹೌದುಬಂಧಿತರಿಂದ ಐದು ಕಂಟ್ರಿ ಪಿಸ್ತೂಲ್, 13 ಜೀವಂತ ಗುಂಡುಗಳು ವಶಪಡಿಸಿಕೊಳ್ಳಲಾಗಿದ್ದು , ಸುಮಾರು 1,25,000 ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ.

Contact Your\'s Advertisement; 9902492681

ಆರೋಪಿಗಳನ್ನು ಪಿರೇಶ ಹಡಪದ, ಸದ್ದಾಮ ಅರಬ್, ಜೋಯೆಬ್ ಜಂಬಗಿ, ಮಾಸೂಮ್ ಅರಬ್, ಫರಾನ್ ಅಹಮದಿ, ಸಮೀರ ಬಾಗಾಯತ್ ಎಂದು ಗುರುತಿಸಲಾಗಿದ್ದು, ಇನ್ಸ್‌ಪೆಕ್ಟರ್ ಸುನೀಲ್ ಕಂಬಾಳೆ ನೇತೃತ್ವದ ತಂಡದ ಈ ಯಶಸ್ವಿ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ್‌ ನಿಕ್ಕಮ್ ಶ್ಲಾಘನೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here