ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ವತಿಯಿಂದ “ಕ್ವೀಟ್ ಇಂಡಿಯಾ ಚಳುವಳಿ” (ಬ್ರಿಟಿಷರೇ ಭಾರತ ಬಿಟ್ಟು ತೋಲಗಿ ದಿನವನ್ನು) ಆಚರಣೆ ಮಾಡಲಾಗುವದು.
ಈ ಸಂದರ್ಭದಲ್ಲಿ ಮಹಾಂತಪ್ಪ ಸಂಗಾವಿ, ರಾಜಗೋಪಾಲ ರೆಡ್ಡಿ, ಬಾಬುರಾವ ಜಾಗೀರದಾರ, ಭೀಮರಾವ ಟಿ.ಟಿ, ಲಿಂಗರಾಜ ತಾರಫೈಲ್, ಈರಣ್ಣ ಝಳಕಿ, ಅಶೋಕ ಘೂಳಿ, ಮಹೇಶ ಸೂತರ, ಶಿವಾನಂದ ತೋರವಿ, ಅಪ್ಪಾರಾವ ಪಟ್ಟಣ ಸೇರಿದಂತೆ ಇನ್ನಿತರರಿದ್ದರು.