ನೂತನವಾಗಿ ಎನ್‌ಕೆ ಸರ್ಜಿಕಲ್ ಗ್ಯಾಸ್ಟ್ರೋ ಸೂಪರ್‌ಸ್ಪೆಷಿಯಲ್ಟಿ ಕ್ಲಿನಿಕ್: ಶಾಸಕ ಪಾಟೀಲ್ ರೇವೂರ ಉದ್ಘಾಟನೆ

0
47

ಕಲಬುರಗಿ: ನಗರದ ಎಂಎಸ್‌ಕೆಮಿಲ್ ರಸ್ತೆಯಲ್ಲಿರುವ ಸರಕಾರಿ ಮುದ್ರಾಲಯ ಹತ್ತಿರ ನೂತನವಾಗಿ ಎನ್‌ಕೆ ಸರ್ಜಿಕಲ್ ಗ್ಯಾಸ್ಟ್ರೋ ಸೂಪರ್‌ಸ್ಪೆಷಿಯಲ್ಟಿ ಕ್ಲಿನಿಕ್ ಅನ್ನು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಉದ್ಘಾಟಿಸಿದರು. ಎಂ.ಬಿ.ಬಿ.ಎಸ್. ಎಂ.ಎಸ್.ಎಂ.ಸಿ.ಹೆಚ್ (ಗ್ಯಾಸ್ಟ್ರೋ ಇಂಟರಲಾಜಿ) ಡಾ.ಆರಿಫ್ ರಜಾ ಅಹ್ಮದ್, ಸೂರಜ್ ತಿವಾರಿ, ಲಾಲ್ ಅಹಮದ್ ಬಾಂಬೆ ಸೇಠ್, ಸೈಯದ್ ಅಹಮದ್, ಅಮೀನ್ ಮುಕ್ತಾರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here