2024 ನೇ ಸಾಲಿನ ರಾಜ್ಯ ಪ್ರಶಸ್ತಿ ಕಲಬುರಗಿ ವಿಶ್ವನಾಥ ತೋಟನ್ನಳ್ಳಿ

0
53

ಕಲಬುರಗಿ: ವಿಶ್ವನಾಥ ತೋಟನ್ನಳ್ಳಿ ಚಿತ್ರಕಲಾವಿದ ಮತ್ತು ಜಾನಪದ ಕಲಾವಿದ ಅವರಿಗೆ ಹೀರೆಹೆಗ್ಡಾಳ್ ಕಲಾಭಾರತಿ ಕಲಾ ಸಂಘ (ರಿ) ಡಾ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರಸ್ತಧ್ಯಾನ ಜಾನಪ ಕ್ಷೇತ್ರದಲ್ಲಿ ಗಣನೀಯ ಸೇವೆಗಾಗಿ ಅಗಸ್ಟ್ 25 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟ ರಸ್ತೆ ಸಂಡೂರ ಗುರುಭವನದಲ್ಲಿ 4ನೇ ಸಾಂಸ್ಕ್ರತಿಕ ಕಲೋತ್ಸವ ವಿಶ್ವನಾಥ ತೋಟನ್ನಳ್ಗ್ಭಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ. ಎಂದು
ಚಿತ್ರಕಲಾವಿದ ನಾರಾಯಣ ಎಂ ಜೋಶಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಶ್ವನಾಥ ತೋಟನ್ನಳ್ಳಿ ಜಿಲ್ಲೆಯ ಸೇಡಂ ತಾಲ್ಲೂಕಿನ ತೋಟನ್ನಳ್ಳಿ ಗ್ರಾಮದಲ್ಲಿ ತಂದೆ ಚಂದಪ್ಪ ತಾಯಿ ಮಲ್ಲಮ್ಮ ಉದರದಲ್ಲಿ ಜನಿಸಿದ ವಿಶ್ವನಾಥ ತೋಟನ್ನಳ್ಳಿ ಕಲಬುರಗಿ ಜಿಲ್ಲೆಯ ಕುಸನೂರ ಗ್ರಾಮದಲ್ಲಿ ನಿವಾಸಿ ಕಲಬುತಗಿ ನಗರ ಎಂಎಂಕೆ ಕಾಲೇಜ್ ಆಫ್ ವಿಜ್ವಲ್ ಪೈನ್ ಆರ್ಟ ಕಾಲೇಜಿನಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ ಪದವೀಧರನಾಗಿದ್ದು. ಶಹಬಾದ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Contact Your\'s Advertisement; 9902492681

ವಿಶ್ವನಾಥವರು ನಶಿಸಿ ಹೋಗುತ್ತಿರುವ ಬುಡಕಟ್ಟು ಜನಾಂಗದ ಪೋತರಾಜ ಕುಣಿತಕ್ಕೆ ಹೊಸ ರೂಪ ನೀಡಿದ್ದಾರೆ. ಹಲಿಗೆ ವಾದನಕ್ಕೆ ಹಲಿಗೆ ವಾದನಕ್ಕೆ ರಂಗು ನೀಡಿದ್ದಾರೆ. ಪ್ರತಿಯೊಂದು ಜಾನಪದ ಕುಣಿತದ ವೇಷಭೂಷಣಗಳನ್ನು ತೊಟ್ಟು ಹಳ್ಳಿ-ಹಳ್ಳಿ ಶಅಲೆಗಳನ್ನು ತಿರುಗುವ ಮೂಲಕ ಪರಂಪರಾಗತವಾಗಿ ಬಂದಿವರುವ ಕಲೆಗಳನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಪೋತರಾಜ್ ಕುಣಿತ ಮೂಲ ಕಲಾವಿದರನ್ನೇ ಬೆರಗುಗೊಳಿಸುವಂತಿದೆ.

ಇವರ ಕಲಗೆ ರಾಜ್ಯ ಸರಕಾರದಿಂದ ಪ್ರಶಸ್ತಿ ಇತರೆ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ನೀಡಿ ಕಲ್ಯಾಣ ಕರ್ನಾಟಕ್ಕೆ ಕೀರ್ತಿ ತರುವ ವಿಶ್ವನಾಥ ತೋಟನ್ನಳಿ ಅವರ ಸಾಧನೆ ಪ್ರಶಂಸನೀಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here