ಕಲಬುರಗಿ ವಿಮಾನ ನಿಲ್ದಾಣ ಹತ್ತಿರ ಡಾ.ಅಂಬೇಡ್ಕರ್ ವೃತ್ತ ಸ್ಥಾಪನೆ

0
187

ಕಲಬುರಗಿ:  ಇಲ್ಲಿನ ಶ್ರೀನಿವಾಸ ಸರಡಗಿ ಕ್ರಾಸ್ ವಿಮಾನ ನಿಲ್ದಾಣ ಹತ್ತಿರ ಡಾ. ಬಿ. ಆರ್ ಅಂಬೇಡ್ಕರ್ ವೃತ್ತ ಸ್ಥಾಪನೆ ಮಾಡಿ ನಾಮ ಫಲಕಕ್ಕೆ ಹೂವಿನ ಹಾಕಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಯುವ ಮುಖಂಡರು ಗ್ರಾಮದ ಇತರೆ ಸಮುದಾಯದ ಯುವ ಮುಖಂಡರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here