ಕಲಬುರಗಿ: ಆರೋಗ್ಯವಂತ ಹಲ್ಲುಗಳಿಂದಲೇ, ಆರೋಗ್ಯವಂತ ದೇಹ ಎಂಬ ಘೋಷವಾಕ್ಯದೊಂದಿಗೆ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಒಂದು ದಿನದ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ರೇಡ್ ಕ್ರಾಸನ ಅಧ್ಯಕ್ಷ , ಸಭಾಪತಿ, ಅರುಣಕುಮಾರ ಲೋಯಾ, ಅಧೀಕ್ಷಕ ಡಾ. ಶಿವಕುಮಾರ ಸಿ. ಆರ್. ಸಮ್ಮೇಳನದ ಸಂಚಾಲಕ, ಡಾ. ಗುಗ್ವಾಡ್ ಆರ್ ಎಸ್. ಹಿರಿಯ ವಕೀಲರಾದ ಶಿವರಾಜ ಅಂಡಗಿ, ಶಿವಲಿಂಗಪ್ಪಾ ಅಷ್ಟಗಿ, ನ್ಯಾಯವಾದಿಗಳಾದ ಜೇನವೆರಿ ವಿನೋದಕುಮಾರ M/S. Feenix ದಂತ ಉದ್ಯಮಿ ಶ್ರೀನಿವಾಸ ಬಲಪೂರ್ ಇತರರು ಉಪಸ್ಥಿತರಿದ್ದರು. ವಿವಿಧ ಸಂಪನ್ಮೂಲ ಉಪನ್ಯಾಸಕರು ದಂತ ವಿಭಾಗಗಳ ಮೇಲೆ ತಿಳುವಳಿಕೆ ನೀಡಿದರು.