ಕಲಬುರಗಿ; ನಗರದ ಬಿದ್ದಾಪೂರ ಕಾಲನಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೇದಾರರ ಸಂಘದ ತಾಲೂಕ ಅಧ್ಯಕ್ಷ ಶಿವಕುಮಾರ ಎಸ್.ಕಿಳ್ಳಿ ಅವರು ತಮ್ಮ ಜನ್ಮ ದಿನದ ನಿಮಿತ್ತ ನಿರಾಶ್ರಿತರರಿಗೆ ಅನ್ನ ದಾಸೋಹ ಹಾಗೂ ಹಣ್ಣು ಹಂಪಲಗಳು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಿರಾಶ್ರಿತರ ಕೇಂದ್ರದ ಸಿಬ್ಬಂದಿ ವರ್ಗದವರು ಇದ್ದರು.