ಪೊಲೀಸ್ ಅಧಿಕಾರಿಗಳಿಂದ “ಪೂರ್ಣ ಶಿಕ್ಷಣ ದೇಶದ ಸಶಕ್ತಿಕರಣ” ಅಭಿಯಾನ ಪೋಸ್ಟರ್ ಬಿಡುಗಡೆ

0
100

ಕಲಬುರಗಿ: ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ನಗರದ ಉಪ ಪೊಲೀಸ್ ಆಯುಕ್ತರಾದ ಐಪಿಎಸ್ ಕನಿಕಾ ಸಿಕ್ರಿವಾಲ್ ಅವರಿಂದ ಪೂರ್ಣ ಶಿಕ್ಷಣ ದೇಶದ ಸಶಕ್ತಿಕರಣ”poori pahdai Deshe ki Bhalai “ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಕುರಿತು ರಾಷ್ಟ್ರೀಯ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿದರು.

ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಕುರಿತ ರಾಷ್ಟ್ರೀಯ ಜಾಗೃತಿ ಅಭಿಯಾನ ಬೆಂಬಲಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ಬದಲಾವಣೆತರುವ ಪ್ರಯತ್ನ ಮಾಡುವ ಮೂಲಕ ” ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

Contact Your\'s Advertisement; 9902492681

ಕಲಬುರಗಿ ಗ್ರಾಮೀಣ ಉಪ ವಿಭಾಗ ಉಪ ಪೋಲೀಸ್ ಅಧೀಕ್ಷಕರಾದ ಐ.ಪಿ.ಎಸ್ ಬಿಂದುಮನಿ ಅವರಿಂದ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಕುರಿತು ಪೋಸ್ಟರ್ ಬಿಡುಗಡೆ ಮಾಡಿದರು.

ಬಾಲಕಾರ್ಮಿಕ ನಿರ್ಮೂಲನಾ ಸಮಿತಿಯ ಯೋಜನಾ ನಿರ್ದೇಶಕರಾದ ಸಂತೋಷ ಕುಲಕರ್ಣಿ, ಸಂಸ್ಕಾರ್ ಪ್ರತಿಷ್ಠಾನದ ನಿರ್ದೇಶಕರಾದ ವಿಠ್ಠಲ ಚಿಕಣಿ, ಸಂಸ್ಕಾರ ಪ್ರತಿಷ್ಠಾನ ಸಮಿತಿಯ ಸದಸ್ಯರಾದ ಮೈಲಾರಿ ದೊಡ್ಡಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here