44ನೇ ವಾರ್ಡ್ ನ ಕಾಮಗಾರಿಗೆ ಸಚಿನ್ ಶಿರವಾಳ್ ಚಾಲನೆ

0
14

ಕಲಬುರಗಿ: ನಗರದ ವಾರ್ಡ್ 44 ರ ವಿದ್ಯಾನಗರ ಬಡಾವಣೆಯಲ್ಲಿ ಎಲ್‍ಎನ್‍ಟಿ 24/7 ಕಾಮಗಾರಿಗೆ ಅರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಚಿನ್ ಶಿರವಾಳ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಾಕಿರ್, ಗುಲಾಮ್, ತಾಜೋದ್ದಿನ್, ಹಾಜಿ, ರಾಮಸ್ವಾಮಿ, ಮನೋಜ್ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here