ಆಹಾರ ಧಾನ್ಯ ಮತ್ತು ಬೀಜಗಳ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಸಂತೋಷ ಲಂಗರ್ ಆಯ್ಕೆ

0
79

ಕಲಬುರಗಿ: ಜಿಲ್ಲೆಯ ಆಹಾರ ಧಾನ್ಯ ಮತ್ತು ಬೀಜಗಳ ವ್ಯಾಪಾರಿಗಳ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂತೋಷ ಲಂಗರ್, ಉಪಾಧ್ಯಕ್ಷರಾಗಿ ಶರಣಪ್ಪ ಬಾಳಿ ಆಯ್ಕೆಯಾಗಿದ್ದಾರೆ.

ತಾವರಗೇರಾ ಇದರ ಜತೆಗೆ ಬಸವರಾಜ ಎಚ್. ತಡಕಲ್ (ಕಾರ್ಯದರ್ಶಿ), ಮಲ್ಲಿಕಾರ್ಜುನ ಶರಣಪ್ಪ ಕಕ್ಕಳಮೇಲಿ (ಜಂಟಿ ಕಾರ್ಯದರ್ಶಿ), ಮಲ್ಲಿಕಾರ್ಜುನ ಎಂ.ಮಾನಕರ್ (ಖಜಾಂಚಿ), ಸದಸ್ಯರಾಗಿ ವಿನೋದಕುಮಾರ ನಿಂಗದೆ, ಚಂದ್ರಕಾಂತ ಕಲ್ಯಾಣಪ್ಪ ನಂದಿಕೂರ್, ಅಶೋಕ ಶಿವಶರಣಪ್ಪಪಾಟೀಲ್, ಸಿದ್ದಲಿಂಗ ಬೀರಪ್ಪ, ಮಲ್ಲಿಕಾರ್ಜುನ ಎಂ. ಪಾಟೀಲ್, ರವೀಂದ್ರ ಸುಲೇಪೇಟ್, ಮಲ್ಲಿಕಾರ್ಜುನ ಎಸ್.ಹೊಸಗೌಡ, ವಿಜಯಕುಮಾರ ಬಸವರಾಜ ಬಿರಾದಾರ್, ಸಂಗನಬಸಪ್ಪ ಎಚ್.ಹಿರೇಗೌಡ, ಸಂಜೀವಕುಮಾರ ಎಂ.ಮುಗ್ನಿ, ಮಹೇಶ ಸುಭಾಶ್ಚಂದ್ರ ಪಾಟೀಲ್ ಆಯ್ಕೆಯಾಗಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here