ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ” ಅಭಿಯಾನ

0
30

ಕಲಬುರಗಿ: ಆನಲೈನ್ನಲ್ಲಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಬಹುದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ”ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ” ಅಭಿಯಾನದ ಕುರಿತು ಕಮಲಾಪುರ ತಾಲೂಕಿನ *ಸೂಂತ* ಗ್ರಾಮದಲ್ಲಿ ”ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ” ಅಭಿಯಾನದಡಿ. ಕಾರ್ಯಕ್ರಮವನ್ನು ಹಮ್ಮಿಕೊಂಡು.

ಉದ್ಯೋಗ ಖಾತ್ರಿಯ ಯೋಜನೆಯಡಿ. ವೈಯಕ್ತಿಕ .ಮತ್ತು ಸಮುದಾಯ.ಕಾಮಗಾರಿಗಳ ಬೇಡಿಕೆ ಸ್ಕ್ಯಾನರ.ಕೋಡ ಮೂಲಕ .ತೆಗೆದುಕೊಳ್ಳುವ ಕುರಿತು .ಜನರಿಗೆ ಮಾಹಿತಿ ನೀಡಲಾಯಿತು. ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ (PMSBY) ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ (PMJJBY), ಅಟಲ್ ಪಿಂಚಣಿ ಯೋಜನೆ ಬಗ್ಗೆ ತಿಳಿಸಲಾಯಿತು.

Contact Your\'s Advertisement; 9902492681

ಈ ಒಂದು ಅಭಿಯಾನ ಅಕ್ಟೋಬರ 02-10-2024 ರಿಂದ ಒಂದು ತಿಂಗಳ ಕಾಲ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ”ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ” ಅಭಿಯಾನವನ್ನು ಯಶಸ್ವಿಗೊಳಿಸಲು ತಿಳಿಸಲಾಯಿತು. ಮತ್ತು ಕಲಬುರಗಿ NRLM. ತಂಡದಿಂದ ಸಾಮಾಜಿಕ ಭದ್ರತಾ ಯೋಜನೆ ಬಗ್ಗೆ ನಾಟಕದ ಮೂಲಕ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ. SBI ನಿವೃತ್ತ ವ್ಯವಸ್ಥಾಪಕರಾದ ಗೋಪಾಲರಾವ ಕುಲಕರ್ಣಿ, ಮತ್ತು ಕಮಲಾಪುರ ತಾಲೂಕಿನ ತಾಂತ್ರಿಕ ಸಹಾಯಕರಾದ ಶಶಿಧರ ಸರ. ಮತ್ತು NRLM ಕ್ಲಸ್ಟರ ಸುಪ್ರೈಸರ ಆದ ಭಾಗ್ಯವತಿ ಕುಲಕರ್ಣಿ. ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು BFT ಅನಂತ ಕುಮಾರ ಹಾಗೂ ಬಿಲ ಕಲೇಕ್ಟರ. ಹಾಗೂ ನರೇಗಾ ಕೂಲಿ ಕಾರ್ಮಿಕರು ಹಾಗೂಗ್ರಾಮದ ಗಣ್ಯರು, ಸ್ಥಳದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here