ಧರಣಿ ಒಂಬತ್ತನೆ ದಿನಕ್ಕೆ ತಮ್ಮ ಕ್ಷೇತ್ರದ ಅಪೂರ್ಣ ಸೆತುವೆ ಪೂರ್ಣಗೋಳಿಸದ ಉಸ್ತುವಾರಿ ಸಚಿವರು ಅಂದೋಲಾ ಶ್ರೀ ಆಕ್ರೋಶ

0
13

ಕಲಬುರಗಿ: ಜೇವರ್ಗಿ ತಾಲ್ಲೂಕಿನ ನರಿಬೋಳ ಚಾಮನೂರು ಅಪೂರ್ಣ ಸೆತುವೆ ಪೂರ್ಣಗೋಳಿಸಲು ಆಗ್ರಹಿಸಿ ನರಿಬೋಳ ಚಾಮನೂರ ಗ್ರಾಮಸ್ಥರು ನಿರಂತರ ಧರಣಿಯನ್ನು ಹಗಲೂ ರಾತ್ರಿ ಮಾಡುತ್ತಿದ್ದು ಬೆಳಿಗ್ಗೆಯಾದರೆ ಹತ್ತನೆ ದಿನಕ್ಕೆ ಮುಂದುವರಿತಿದೆ ಅದು ಕೋರೆಯುವ ಚಳಿಯಲ್ಲಿ ಮುಂದುವರೆದಿದ್ದರು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾದಿಕಾರಿಗಳು ಸ್ಪಂದಿಸದಿರುವುದು ಖಂಡಿಸುತ್ತೆನೆ ಮಾತೆತ್ತಿದರೆ ಅಬಿವೃದ್ದಿ ಪರ ಎನ್ನುವ ಉಸ್ತುವಾರಿ ಸಚಿವರ ಮತಕ್ಷೇತ್ರದಲ್ಲೆ 35 ಕೋಟಿ ರೂಪಾಯಿ ನೂಂಗಿ ನಿರು ಕೂಡಿದು ಸೆತುವೆ ಪೂರ್ಣ ಗೋಳಿಸದೆ ಕ್ಯಾಂಪ ಖಾಲಿ ಮಾಡಿಕೋಂಡು ಹೋದ ಗುತ್ತಿಗೆದಾರರನ್ನು ಪ್ರಶ್ನಿಸದ ಸೆತುವೆ ಕೆಲಸ ಪೂರ್ಣಗೋಳಿಸದೆ ನಿರ್ಲಕ್ಷಿಸುವ ಸಚಿವರು ಅಬಿವೃದ್ದಿ ಪರ ಸಚಿವರೆನ್ನುವುದಕ್ಕಿಂತ ಪ್ರಚಾರಪ್ರೀಯ ಸಚಿವರೆನ್ನಬಹುದು ಮುಂದಾದರೂ ಕುಂಬಕರ್ಣ ನಿದ್ದೆಯಿಂದ ಸಚಿವ ಕೆಕೆಆರ್ಡಿಬಿ ಅದ್ಯಕ್ಷರು ಸೆತೂವೆ ಪೂರ್ಣ ಗೋಳಿಸುವ ಕೆಲಸ ಮಾಡಲಿ ಇಲ್ಲದಿದ್ದರೆ ನಾವು ಉಗ್ರ ಹೋರಾಟಮಾಡುವುದರ ಜೋತೆಯಲ್ಲಿ ಸಾರ್ವಜನಿಕರ ಹಣ ಧೂರುಪಯೋಗದ ಆದಾರದಮೆಲೆ ನಿಮ್ಮ ವಿರುದ್ದ ನ್ಯಾಯಾಲಯದ ಮೋರೆ ಹೋಗಬೆಕಾಗುತ್ತದೆ ಎಂದು ಎಚ್ಚರಿಸಿದರು. ಎಂ ಎಸ್ ಪಾಟೀಲ ನರಿಬೋಳ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಶರಣಗೌಡ ಪಾಟೀಲ ಚಾಮನೂರ ಶರಣಗೌಡ ಪೋಲಿಸ್ ಪಾಟೀಲ ನರಿಬೋಳ ರಾಘವೆಂದ್ರ ಕುಲಕರ್ಣಿ ನಿಂಗಣಗೌಡ ಪಾಟೀಲ ಚಾಮನೂರ ದೇವಿಂದ್ರ ಜವಳಿ ಗುರುರಾಜ ಟಣಕೆದಾರ ಈರಣಗೌಡ ಪೋಲಿಸ್ ಪಾಟೀಲ ಗುಂಡುಗೌಡ ಪಾಟೀಲ ಚಾಮನೂರು ಮಾಳಪ್ಪಾ ಮುಡಬೂಳ ಸೂಬಾಷ ರದ್ದೆವಾಡಗಿ ಬೀಮು ಖಾಖಂಟಗಿ ಬಿಮಣ್ಣಾ ಮಾಡಗಿ ನಬಿ ಬಾವಗೋಳ ಅಂಬ್ಲಪ್ಪಾ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here