ಕಲಬುರಗಿ: ಜ್ಞಾನಯೋಗಿ, ಪ್ರವಚನ ಕೇಸರಿ ವಿಜಯಪುರದ ಲಿಂ. ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೋತ್ಸವ ನಿಮಿತ್ತ ಇಲ್ಲಿನ ಸದ್ಗುರು ಕಲಾ ಸಂಸ್ಥೆ ವತಿಯಿಂದ ಗಾಯನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಶಿವಲಿಂಗ ಕೆಂಗನಾಳ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ಕೆಂಗನಾಳ ತಿಳಿಸಿದ್ದಾರೆ.
ಗಾಯನ ಸ್ಪರ್ಧೆ: ಈ ಸ್ಪರ್ಧೆಯಲ್ಲಿ 13ರಿಂದ 27 ವಯಸ್ಸಿನವರು ಭಾಗವಹಿಸಬಹುದು. ವಾದ್ಯ ಬಳಸಬಹುದು. ಗಾಯನದ ಅವಧಿ 8 ನಿಮಿಷವಿದ್ದು, ವಿಡಿಯೊ ಮೂಲಕ ಜನವರಿ 7, 2025ರೊಳಗೆ ಮೊಬೈಲ್ ಸಂಖ್ಯೆ 8310886409 ಕಳಿಸಬಹುದು.
ಪ್ರಬಂಧ ಸ್ಪರ್ಧೆ: 1000 ಪದಗಳ ಮಿತಿಯಲ್ಲಿ 15ರಿಂದ 27 ವಯಸ್ಸಿನವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಜನವರಿ 7, 2025ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದು.
ಅಂಚೆ ವಿಳಾಸ: ಶಿವಲಿಂಗ ಕೆಂಗನಾಳ, ಸಂಗೀತ ಕಲಾವಿದರು, ಮ.ನಂ. 8-1545/248, ಬಸವ ನಿಲಯ, ಭವಾನಿ ದೇವಸ್ಥಾನದ ಹತ್ತಿರ, ಶಿವಾಜಿ ನಗರ, ಅಂಚೆ: ಕಲಬುರಗಿ- 585104, ಮೊ. 8310886409
ಶಹಾಬಾದ:ಎಚ್.ಬಿ.ತೀರ್ಥೆ ಅವರ ಪೂರ್ಣ ಹೆಸರು ಹಣಮಂತರಾಯ ಬಸವಂತರಾಯ ತೀರ್ಥೆ.ಇವರು 11-09-1956 ರಂದು ಜನಿಸಿದರು. ಮೂಲತಃ ಆಳಂದ ತಾಲೂಕಿನ ಪಡಸಾವಳಿ ಗ್ರಾಮದವರು.…
ಕಲಬುರಗಿ : ನಗರದ ಜೇವರ್ಗಿ ಕಾಲೋನಿಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ…
ಇ-ಮೀಡಿಯಾಲೈನ್ ಕಲಬುರಗಿ: ನಡೆದಾಡುವ ದೇವರು, ನಡೆನುಡಿ ಒಂದಾಗಿ ಇಡೀ ಜೀವನ ಪ್ರವಚನ ಮಾಡಿದ ಮಹಾನ್ ಚೈತನ್ಯ ಸಿದ್ಧೇಶ್ವರ ಸ್ವಾಮೀಜಿ ಅವರ…
ಕಲಬುರಗಿ: ನಗರದ ಬಹಮನಿ ಫೌಂಡೇಶನ್ ಕಿಲಾ ಆಯೋಜಿಸಿದ್ದ 10ನೇ ವರ್ಷದ "ಜಶ್ನ್ - ಎ ರಹಮತುಲ್-ಲಿಲ್ ಅಲಮೀನ್" ಆಚರಣೆಯಲ್ಲಿ ವೈದ್ಯಕೀಯ…
ಕಲಬುರಗಿ: ಗುಲ್ಬರ್ಗದ ಬಹಮನಿ ಫೌಂಡೇಶನ್ ಕಿಲಾ ಆಯೋಜಿಸಿದ್ದ 10ನೇ ವರ್ಷದ "ಜಶ್ನ್-ಎ-ರಹಮತುಲ್-ಲಿಲ್-ಅಲಮೀನ್" ಆಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ…
ಕಲಬುರಗಿ: ನಗರದ ಪ್ರತಿಷ್ಠಿತ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ 4ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾರ್ವಜನಿಕರಿಗೆ…