ಕಲಬುರಗಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಿ. 28 ಮತ್ತು 29 ರಂದು ಆಯೋಜಿಸಲಾಗಿದ್ದು 4ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಅವರ ನಿಧನದ ಕಾರಣದಿಂದಾಗಿ 2025ರ ಜನವರಿ 3 ಮತ್ತು 4 ನೇ ತಾರೀಕಿಗೆ ಮುಂದೂಡಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ರವೀಂದ್ರ ಶಾಬಾದಿ, ಕಾರ್ಯದರ್ಶಿ ಡಾ. ಶಿವರಂಜನ್ ಸತ್ಯಂಪೇಟೆ ತಿಳಿಸಿದ್ದಾರೆ.
ಸಮ್ಮೇಳನದ ದಿನಾಂಕ ಮಾತ್ರ ಬದಲಾವಣೆಯಾಗಿದ್ದು ಉಳಿದಂತೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲರೂ ಸಹಕರಿಸುವಂತೆ ಕೋರಿದ್ದಾರೆ.
ಶಹಾಬಾದ:ಎಚ್.ಬಿ.ತೀರ್ಥೆ ಅವರ ಪೂರ್ಣ ಹೆಸರು ಹಣಮಂತರಾಯ ಬಸವಂತರಾಯ ತೀರ್ಥೆ.ಇವರು 11-09-1956 ರಂದು ಜನಿಸಿದರು. ಮೂಲತಃ ಆಳಂದ ತಾಲೂಕಿನ ಪಡಸಾವಳಿ ಗ್ರಾಮದವರು.…
ಕಲಬುರಗಿ : ನಗರದ ಜೇವರ್ಗಿ ಕಾಲೋನಿಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ವತಿಯಿಂದ…
ಇ-ಮೀಡಿಯಾಲೈನ್ ಕಲಬುರಗಿ: ನಡೆದಾಡುವ ದೇವರು, ನಡೆನುಡಿ ಒಂದಾಗಿ ಇಡೀ ಜೀವನ ಪ್ರವಚನ ಮಾಡಿದ ಮಹಾನ್ ಚೈತನ್ಯ ಸಿದ್ಧೇಶ್ವರ ಸ್ವಾಮೀಜಿ ಅವರ…
ಕಲಬುರಗಿ: ನಗರದ ಬಹಮನಿ ಫೌಂಡೇಶನ್ ಕಿಲಾ ಆಯೋಜಿಸಿದ್ದ 10ನೇ ವರ್ಷದ "ಜಶ್ನ್ - ಎ ರಹಮತುಲ್-ಲಿಲ್ ಅಲಮೀನ್" ಆಚರಣೆಯಲ್ಲಿ ವೈದ್ಯಕೀಯ…
ಕಲಬುರಗಿ: ಗುಲ್ಬರ್ಗದ ಬಹಮನಿ ಫೌಂಡೇಶನ್ ಕಿಲಾ ಆಯೋಜಿಸಿದ್ದ 10ನೇ ವರ್ಷದ "ಜಶ್ನ್-ಎ-ರಹಮತುಲ್-ಲಿಲ್-ಅಲಮೀನ್" ಆಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆ ನೀಡಿದ…
ಕಲಬುರಗಿ: ನಗರದ ಪ್ರತಿಷ್ಠಿತ ಮಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ 4ನೇ ವರ್ಷದ ವಾರ್ಷಿಕೋತ್ಸವದ ನಿಮಿತ್ತ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾರ್ವಜನಿಕರಿಗೆ…