ಇ-ಮೀಡಿಯಾ ಲೈನ್ ನ್ಯೂಸ್
ಕಲಬುರ್ಗಿ: ಜಿಲ್ಲೆಯ ಮತ್ತು. ಕಮಲಾಪುರ ತಾಲೂಕ ಸಂಯುಕ್ತ ಆಶ್ರಯದಲ್ಲಿ. ಕಲ್ಬುರ್ಗಿ ತಾಲೂಕ ಸಭಾಂಗಣದಲ್ಲಿ. ಕಮಲಾಪುರ ತಾಲೂಕಿನ ಕೂಸಿನ .ಮನೆಯ ಮಕ್ಕಳ ಆರೈಕೆ ದಾರರಗೆ.7/1/2025 ರಿಂದ13/1/2025. ರ.ವರೆಗೆ ಎರಡನೇ ಹಂತದ ತರಬೇತಿಗೆ ಕಮಲಾಪುರ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ನೀಲಗಂಗಾ ಅವರು ಸಸಿಗೆ ನೀರು ಉಳಿಸುವ ಮುಖಾಂತರ. ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ . ಮಕ್ಕಳ ಆರೈಕೆದಾರರ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ. ಜಿಲ್ಲಾ ತರಬೇತಿ ಸಂಯೋಜಕರಾದ. ಶ್ರೀಮತಿ ಸಲೋಚನಾ ಎಸ ಅಕ್ಕ. ಮತ್ತು ಆಳಂದ ತಾಲೂಕಿನ .ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ. ಶ್ರೀಮತಿ ಕವಿತಾ .ಹಾಗೂ ಶಹಬಾದ ತಾಲೂಕಿನ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ .ಶ್ರೀಮತಿ ಇಂದ್ರ ಕುಲಕರ್ಣಿ .ಮತ್ತು ಹಿರಿಯ ಮೇಲ್ವಿಚಾರಕರಾದ. ಶ್ರೀಮತಿ ಗೀತಾ ಡಿ ಚೌಹಾಣ. ಮತ್ತು ಕಲ್ಬುರ್ಗಿ ತಾಲೂಕ ಸಂಯೋಜಕರಾದ. ಮೂಸಿನ ಖಾನ. ಸರ ಹಾಗೂ ಕಮಲಾಪುರ ತಾಲೂಕಿನ ಸಂಯೋಜಕರಾದ. ಗಿರೀಶ ಇಂಡಿ. ಮಕ್ಕಳ ಆರೈಕೆದಾರರು ಉಪಸ್ಥಿತರಿದ್ದರು