ಕಲಬುರಗಿ ವಿಮಾನ‌ ನಿಲ್ದಾಣ‌ ಸಾಗಿ ಬಂದ ದಾರಿ

0
146
  • ಮನೋಹರ ಪುಜಾರಿ

ಕಲಬುರಗಿ: ಕಲ್ಯಾಣ ಕರ್ನಾಟಕದ ಬಹುದಿನಗಳ ಬೇಡಿಕೆಗೆ ಹಾಗೂ ಮನಸ್ಸು ಇಂದು ಲೋಹದ ಹಕ್ಕಿ ಕಲಬುರಗಿ ನಗರದ ನಿವಾಸಿಗಳನ್ನು ಗಗನಕ್ಕೆ ಹೊತ್ತೊವಯಿತು.

ಆದರೆ ಈ ಮನಸ್ಸುಗಾಗಿ ನಡೆದು ಬಂದ ದಾರಿಯ ನೆನಪ್ಪು ಇಲ್ಲಿದೆ.

Contact Your\'s Advertisement; 9902492681

ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ 1980 ರಿಂದಲೆ‌ ಕೂಗು ಆರಂಭ.

ಪ್ರಾದೇಶಿಕ ಸಂಪರ್ಕ ಉತ್ತಮಗೊಳಿಸಲು ರಾಜ್ಯ ಸರ್ಕಾರವು ನವೆಂಬರ್ 15, 2007ರಲ್ಲಿ ಕಲಬುರಗಿಯಲ್ಲಿ ವಿಮಾನ‌ ನಿಲ್ದಾಣ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ.

ಜೂನ್ 14, 2008 ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪರಿಂದ ಅಡಿಗಲ್ಲು.

ಅಗಸ್ಟ್ 26, 2018 ರಂದು ಪ್ರಾಯೋಗಿಕ ವಿಮಾನ ಹಾರಾಟ ಯಶಸ್ವಿ.

ಆಗಸ್ಟ್ 2019ರ ಅಂತ್ಯದಲ್ಲಿ ಮೂರು ಪ್ಯಾಕೇಜ್ ಗಳಡಿ ಕೈಗೊಂಡ ಎಲ್ಲಾ ಕಾಮಗಾರಿಗಳು ಪೂರ್ಣ.

ವಿಮಾನ ನಿಲ್ದಾಣ ಅಬಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಕರ್ನಾಟಕ ಸರ್ಕಾರ ಮತ್ತು AAI ನೊಂದಿಗೆ ಆಗಸ್ಟ್ 24, 2019 ರಂದು ಒಪ್ಪಂದ.

ಸೆಪ್ಟೆಂಬರ್ 13, 2019 ರಂದು 742 ಎಕರೆ ಪ್ರದೇಶವನ್ನು AAI ನಿರ್ದೇಶಕ ಜ್ಣಾನೇಶ್ವರ ರಾವ್ ಅವರಿಗೆ ಡಿ.ಸಿ. ಶರತ್ಯ್ ಬಿ.ಭೂಮಿ ಹಸ್ತಾಂತರ.

ಅಕ್ಟೋಬರ್ 30, 2019 ರಂದು ಕಲಬುರಗಿ ವಿಮಾನ ನಿಲ್ದಾಣದಿಂದ ವಾಣಿಜ್ಯ ಸಂಚಾರ ನಡೆಸಲು AAIಗೆ ಏರೀಡ್ರೋಮ್‌ ಪರವಾನಿಗೆ.

IATA ನಿಂದ ಸಾರ್ವಜನಿಕ ವಿಮಾನಯಾನ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ನವೆಂಬರ್ 22 ರಂದು ಕಲಬುರ್ಗಿ ವಿಮಾನ ನಿಲ್ದಾಣ ಲೋಕಾರ್ಪಣೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here