ಕಲಬುರಗಿ: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಸೇವಾದಳ ಜಿಲ್ಲಾ ವಿಭಾಗದ ರಾಜ್ಯಾಧ್ಯಕ್ಷ ಬಸವರಾಜ ಪಾದಯಾತ್ರೆ ಆದೇಶದ ಮೇರೆಗೆ ಚಿತ್ತಾಪೂರ ತಾಲೂಕಿನ ಜಾತ್ಯತೀತ ಜನತಾದಳ ಸೇವಾದಳ ವಿಭಾಗದ ಅಧ್ಯಕ್ಷರನ್ನಾಗಿ ಅಂಬಾದಾಸ ಚವ್ಹಾಣ ಅವರನ್ನು ನೇಮಕ ಮಾಡಲಾಯಿತು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವಲಸಲ್ಕುಮಾರ ಟಿ.ವಿ ತಿಳಿಸಿದ್ದಾರೆ.