ಜೇವರ್ಗಿ: ಹಾವು ಕಡಿದು ವಿದ್ಶಾರ್ಥಿನಿ ಸಾವು

0
336

ಕಲಬುರಗಿ: ಜೇವರ್ಗಿ ಹೊಲಕ್ಕೆ ಹೋಗುವ ಸಂದರ್ಭದಲ್ಲಿ ಮಾರ್ಗಮಧ್ಶ ಹಾವು ಕಡಿದು ವಿದ್ಶಾರ್ಥಿನಿ ಸಾವನ್ನಪ್ಪಿದ ಘಟನೆ ತಾಲೂಕಿನ ಸೊನ್ನ ಗ್ರಾಮದಲ್ಲಿ ನಡೆದಿದೆ.

ಯಲ್ಲಮ್ಮ ತಂದೆ ರಾಜು(18) ಮಾರಡಗಿ ಸಾ.ಸೊನ್ನ ಮ್ರತ ವಿದ್ಶಾರ್ಥಿನಿ. ಹೊಲಕ್ಕೆ ತಂದೆ ತಾಯಿಗೆ ಬುತ್ತಿ ಕೊಡಲು ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here