ಗುಲಬರ್ಗಾ ವಿವಿಯ ಕಲಾ ನಿಕಾಯದ ಡೀನರಾಗಿ ಪ್ರೊ. ಪೋತೆ ನಿಯುಕ್ತಿ

0
746

ಕಲಬುರಗಿ: ಕಲಬುರಗಿ ವಿಶ್ವ ವಿದ್ಯಾಲಯದ ಕಲಾ ನಿಕಾಯಕ್ಕೆ ಪ್ರೊ. ಪೋತೆ ಅವರಿಗೆ ನಿಯುಕ್ತಿಗೊಳಿಸಿ ಕಲಬುರಗಿ ವಿಶ್ವ ವಿದ್ಯಾಲಯದ ಕಲಸಚಿವರಾದ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ರ ಪ್ರಕರಣ 241) ರನ್ವಯ ಪ್ರೊ.ಎಚ್.ಟಿ ಅವರಿಗೆ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗದ ಜೊತೆ ಕಲಾ ನಿಕಾಯದ ಡೀನರನ್ನಾಗಿ ದಿನಾಂಕ 04.12.2019 ರಿಂದ 03.12.2021ರ ವರೆಗೆ ಎರಡು ವರ್ಷದ ಅವಧಿ ಅಥವಾ ಸೇವೆಯಿಂದ ನಿವೃತ್ತಿ ಹೊಂದುವವರೆಗೆ ಹಾಗೂ ಡೀನರ ಅವಧಿ ಮುಗಿಯುವವರೆಗೆ ಇವುಗಳಲ್ಲಿ ಯಾವುದು ಮೊದಲು ಘಟಿಸುವದು ಅಲ್ಲಿಯವರೆಗೆ ನಾಮ ನಿರ್ದೇಶನ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here