ಡಿ.14 ರಂದು ಸಾಗರ ಜಿಮ್ ವತಿಯಿಂದ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ ಆಯೋಜನೆ

0
116

ಕಲಬುರಗಿ: ಸಾಗರ ಜಿಮ್ ವತಿಯಿಂದ ಡಿ. 14 ರಂದು ಎಸ್.ಎಮ್.ಪಂಡಿತ ರಂಗ ಮಂದಿರದಲ್ಲಿ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಾಗರ ಜಿಮ್ ಮಾಲೀಕರಾದ ಅಬ್ದುಲ್ ಜಬ್ಬಾರ ಸಾಗರ ತಿಳಿಸಿದ್ದಾರೆ.

ಇಚ್ಛೆಯುಳ್ಳ ಅಭ್ಯರ್ಥಿಗಳು ಇದೇ 14 ರಂದು  ಸಂಜೆ 5 ಗಂಟೆಯ ಒಳಗೆ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳಬಹುದು. ಪ್ರವೇಶ ಪತ್ರ ಇದೇ 10 ರಿಂದ 13 ರವರ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೆ ಸಾಗರ ಜಿಮ್ ಖಾನ ಕಾಲೋನಿ, ರೋಡ, ಗಂಜ ಕಲಬುರಗಿಯಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ. 8123642707/9448041087 ಗಳಿಗೆ ಸಂಪರ್ಕಿಸಲು ಅಬ್ದುಲ್ ಜಬ್ಬಾರ ಸಾಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here