ಕಲಬುರಗಿ/ಚಿಂಚೋಳಿ: ತಾಲ್ಲೂಕಿನ ಯಾಕಾಪುರ ಗ್ರಾಮದ 8 ವರ್ಷದ ಬಾಲಕಿ ಜಿಕ್ರಿಯಾ ಬೇಗಂ ಅತ್ಯಾಚಾರ ವೆಸಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ತಾಲ್ಲೂಕು ಸಮಿತಿಯಿಂದ ಬೃಹತ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಡಾ. ಸುಭಾಶ ರಾಠೋಡ ಮಾತನಾಡಿ ಇಂತಹ ಘಟನೆಗೆ ಸಾಕ್ಷಿಯಾಗಿರುವ ಆರೋಪಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೂ ಮುನ್ನ ರಾಠೋಡ್ ಅವರು ಮೃತ ಮಾಲಕಿಯ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವಾ ನೀಡಿ ಆರೋಪಿಗೆ ಉಗ್ರ ರೀತಿ ಶಿಕ್ಷೆಗೆ ಸರಕಾರಕ್ಕೆ ಆಗ್ರಹಸು ಭರವಸೆಯನ್ನು ಅವರು ನೀಡಿದರು.