ಸಗರ ನಾಡಿನ ಶಹಾಪುರ ಯುವ ಪ್ರತಿಭೆ ಅರವಿಂದ ಟೋಣಪೆ ಅವರ ಕಲಾ ಚಿತ್ರಗಳ ನೋಟ

0
145

ಯಾದಗಿರಿ: ಸಗರ ನಾಡಿನ ಶಹಾಪುರ ಯುವ ಪ್ರತಿಭೆ ಅರವಿಂದ ಟೋಣಪೆ ಚಿಕ್ಕಂದಿನಿಂದಲು ಚಿತ್ರಕಲೆಯಲ್ಲಿ ತುಂಬಾ ಆಸಕ್ತ ಹೊಂದಿದರು. ಶಾಲಾ ರಜೆ ದಿನಗಳಲ್ಲಿ ರಜೆಯ ಮೊಜು ಮಸ್ತಿ ಎನ್ನದೆ ತಮ್ಮ ದೊಡ್ಡಪ್ಪನವರಾದ ವೆಂಕೋಬರಾವ್ ಟೋಣಪೆ ಬಸವಕಲ್ಯಾಣದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ಅವರು ಹತ್ತಿರ ರಜಾ ದಿನಗಳಲ್ಲಿ ಡ್ರಾಯಿಂಗ್ ಕಲೆಯುತ್ತಾ ರಾಜಾದಿನಗಳು ಕೆಳದರು.

ನಂತರದ ದಿನಗಳಲ್ಲಿ ವಿಧ್ಯಾಬ್ಯಾಸದ ಜೊತೆಗೆ ಶಹಾಪುರದ ಶಾಮಸುಂದರ ರಘು ಅವರ ಹತ್ತಿರ ಖಛಿಡಿಜಜಟಿ ಠಿಡಿಟಿಣಟಿರ ಬೊರ್ಡ ಪ್ರಿಂಟಿಂಗ್ ಬರೆಯುವದನ್ನು ಕಲಿತರು. ಶ್ರೀಧರ ಟೋಣಪೆ ಅವರೊಂದಿಗೆ ಬೆಂಗಳೂರ ನಲ್ಲಿ 2ವರ್ಷ ವಾಸವದತ್ತ, ಎಲ್ ಎನ್ ಟಿ  ಜಾಹೀರಾತು ವಾಲ್ ಪೇಂಟಿಂಗ್ ಕನರ್ಾಟಕದಾಂದ್ಯಂತ ಸುತ್ತಾಡಿ  ಬೆಂಗಳೂರಿನ ಬಿಡದಿಯ ಜೋಗುರದೊಡ್ಡಿಯಲ್ಲಿ ಟೆರ್ರಾಕೋಟಾ ತರಬೇತಿ ಹೊಂದಿ. 2ವರ್ಷ ಎನಿಮೇಶನ್ ಕಲತ ನಂತರ ಬದುಕಿನ ನಿರ್ವಹಣೆಗಾಗಿ ಸ್ವಂತ ಉದ್ದೋಗವನ್ನು ಪ್ರಾರಂಬಿಸುತ್ತಾರೆ ಅದುವೇ ಟೋಣಪೆ ಆಪಸಟ್ ಪ್ರಿಂಟಿಂಗ ಪ್ರಸ್ ಇದರಲ್ಲು ಯಶಸ್ಸು ಕಾಣುತ್ತಾರೆ.

Contact Your\'s Advertisement; 9902492681

ಇದರಿಂದ ಅವರ ಮನಸಿಗೆ ತೃಪ್ತಿ ಯಾಗದಿದ್ದಾಗ ಮತ್ತೆ ಚಿತ್ರಕಲ್ ಹವಲಂಬಿಸುತ್ತಾ ಕಲಿಕೆಗಾಗಿ ಇಲಕಲ್ ಬಸವರಾಜ ಗವಿಮಠ ಇನ್ಸಟೂವಟ ನಲ್ಲಿ ಬಾಚುಲರ್ ಆಫ್ ವಿಜ್ವುಲ್ ಆಟ್ರ್ಸ ನಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತಿರ್ಣರಾಗಿ ಮುಂದೆ  ಗುಲಬಗರ್ಾ ವಿಶ್ವವಿದ್ಯಾಲಯ ಕಲಬುರಗಿ 2017ರಲ್ಲಿ ಮಾಸ್ಟರ್ ಆಫ್ ವಿಜ್ವುಲ್ ಆರ್ಟನಲ್ಲಿ ಸ್ನಾತಕೋತರ ಉತ್ತೀರ್ಣರಾಗುತ್ತಾರೆ.

ಕೆನರಾ ಬ್ಯಾಂಕಿನ್ ಆಶ್ರಯದಲ್ಲಿ ಬೆಂಗಳೂರಿನ ಜೋಗುರದೊಡ್ಡಿಯಲ್ಲಿ ಟೆರ್ರಾಕೋಟಾ ತರಬೇತಿ ಹೊಂದಿದ್ದಾರೆ. ಹಲವಾರು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಮುಂಬಯಿ, ಪುಣೆ, ಕಲಬುರಗಿ ಚೈತನ್ಯಮಯಿ ಆರ್ಟ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನಮಾಡಿದ್ದಾರೆ.

ಅರವಿಂದ ಟೋಣಪೆ ಅವರು ಅಕ್ರಲಿಕ್ ಮಾಧ್ಯಮದಲ್ಲಿ ರಚಿಸಿದ ರೈಸ್ ಆಫ್ ದಿ ಹಾಸರ್್ ಶೀಷರ್ಿಕೆ 25 ಕಲಾಕೃತಿಗಳು ಮೂರು ದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಬೆಂಗಳೂರು ಸಹಕಾರದೊಂದಿಗೆ ಮಹಾರಾಷ್ಟ್ರದ ಗ್ರೀನ್ ಸ್ಟ್ರೋಕ್ಸ್ ಆರ್ಟ ಗ್ಯಾಲರಿ ಠಾಣೆ ಮುಂಬಯಿಯಲ್ಲಿ 2019ರ ಡಿಸೆಂಬರ್ 15 ರಿಂದ 17 ವರೆಗೆ ರೈಸ್ ಆಫ್ ದಿ ಹಾಸರ್್ ಶೀಷರ್ಿಕೆ ಅರವಿಂದ ಟೋಣಪೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿ ಯಶಸ್ಸಿಯಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here