40 ಲಕ್ಷ  ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಆರ್.ಎಸ್.ಪಾಟೀಲ್ ಅವರಿಂದ ಚಾಲನೆ

0
30

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ನಂ. ೩೦ ರಲ್ಲಿ  ಬರುವ ವಿರೇಂದ್ರ ಪಾಟೀಲ್ ಬಡಾವಣೆಯಲ್ಲಿ ಎಸ್‌ಸಿಪಿ ಅನುದಾನದಲ್ಲಿ ಸುಮಾರು 40 ಲಕ್ಷ  ರೂ.ಗಳ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಮಾಜಿ ವಿರೋಧ ಪಕ್ಷದ ನಾಯಕ ಆರ್.ಎಸ್.ಪಾಟೀಲ್ ಭಾನುವಾರ ಚಾಲನೆ ನೀಡಿದರು. ಶಿವಾಜಿ ಉಪಳಾಂಕರ, ನಾಗರಾಜ ಮರತೂರಕರ್, ಅಂಬರಾಯ ಬಿ. ಹಬ್ಬನ, ಮಹಾದೇವ ರಾಯಚೂರಕರ್, ಪರಶುರಾಮ ಶೆಳ್ಳಗಿ, ರೇವಣಸಿದ್ದಪ್ಪ ಸುಲೇಪೇಟ್, ಬಾಬುರಾವ ಸಲಗರ, ಗೋವಿಂದ ಪಾಟೀಲ್ ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here