ಕಲಬುರಗಿ/ಸೇಡಂ: ಕೇಂದ್ರ ಸರ್ಕಾರ ಜಾರಿಗೆ ತಂದ ಕ್ಯಾಬ್ ತಿದ್ದಪಡಿ ಕಾಯ್ದೆಯನ್ನು ವಿರೋಧಿಸಿ ಪ್ರಗತಿಪರ ಸಂಘಟನೆಗಳು ಮತ್ತು ಮುಸ್ಲಿ ಒಕ್ಕೂಟ ಇಂದು ಬೆಳಗ್ಗೆ ಹೈದರಾಬಾದ್ ಮಯಖ್ಯರಸ್ತರಯಲ್ಲಿ ಕೆಲಕಾಲ ಧರಣಿ ಮಾಡಿದ್ದರು.
ಕೇಂದ್ರ ಸರ್ಕಾರದ ಮಸಲತ್ತಿನ ಕಾಯ್ದೆ ಎಂದು ಕೂಗು ಹಾಕುತ್ತಾ ಈ ಕಾಯ್ದೆ ಅನುಮೋದನೆ ಮಾಡಿದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸೇಡಂನ ವಿವಿಧ ಸಂಘಟನೆಗಳು ಮತ್ತು ಪ್ರಗತಿಪರ ಒಕ್ಕೂಟಗಳು ಭಾಗಿಯಾಗಿದ್ದವು.