ಕಲಬುರಗಿ: ಕಲ್ಯಾಣ ಕರ್ನಾಟಕದ ರಾಜಧಾನಿ ಕಲಬುರಗಿ ಯಲ್ಲಿ KYF ವತಿಯಿಂದ ಯುವಕರ ಪ್ರೇರಣೆಯಾದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಒಕ್ಕೂಟ ವತಿಯಂತಿ ವಿವೇಕಾನಂದ ಜಯಂತಿ ಆಚರಿಸಲಾಯಿತು.
ಸಂಘಟನೆಯ ರಾಜ್ಯ ಸಂಚಾಲಕರಾದ ಜೆನವಾರ ವಿನೋದಕುಮಾರ ಕಾರ್ಯಕ್ರಮ, ಉದ್ಘಾಟಿಸಿದರು. ಹಿರಿಯ ಶಿಕ್ಷಕ ಎಸ್. ಎ.ಪಾಟೀಲ, ಹಿರಿಯ ನಾಯಕರು ಮತ್ತು ಪೋಷಕರಾದ ಭೀಮರಾವ್ ಜೀವರಗಿ ಅಧ್ಯಕ್ಷ ರಾದ ಆನಂತ ಗುಡಿ ಸೇರಿದಂತೆ ಇತರರು ಇದ್ದರು.