ನೂತನ ಬಿಜೆಪಿ ಗ್ರಾಮೀಣ ಜಿಲ್ಲಾಧ್ಶಕ್ಷರಿಗೆ ಜಿಪಂ ಮಾಜಿ ಸದಸ್ಶ ಮರೆಪ್ಪ ಬಡಿಗೇರ ಅವರಿಂದ ಸನ್ಮಾನ

0
42

ಕಲಬುರಗಿ: ನೂತನ ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಶಕ್ಷರಾಗಿ ನೇಮಕಗೊಂಡ ಜೇವರ್ಗಿ ತಾಲೂಕಿನ ಕೋಳಕೂರ ಜಿಪಂ ಸದಸ್ಶ ಶಿವರಾಜ ಪಾಟೀಲ ರದ್ದೇವಾಡಗಿ ಅವರನ್ನು ಜಿಪಂ ಮಾಜಿ ಸದಸ್ಶ ಮರೆಪ್ಪ ಬಡಿಗೇರ ಸನ್ಮಾನಿಸಿದರು.

ತಮ್ಮ ಅವಧಿಯಲ್ಲಿ ಪಕ್ಷ ಬ್ರಹತ್ ಮಟ್ಟದಲ್ಲಿ ಸಂಘಟನೆಯಾಗಲಿ. ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಜೊತೆಗೆ ಕರೆದುಕೊಂಡು ಹೋಗುವ ಮತ್ತು ಪಕ್ಷವನ್ನು ಮುನ್ನಡೆಸಿ ಹೈಕಮಾಂಡ್ ತಮಗೆ ಕೊಟ್ಟ ಜವಾಬ್ದಾರಿ ನಿರ್ವಹಿಸುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಈ ವೇಳೆ ಆತನೂರ ಜಿಪಂ ಸದಸ್ಶರು ಹಾಗೂ ಎಪಿಎಮ್ ಸಿ ಸದಸ್ಶ ಶಿವಶರಪ್ಪ ವಿ ಹೀರಾಪುರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here