ದಿ. ಶಿವಲಿಂಗಪ್ಪ ಪಾಟೀಲ್ ನರಿಬೋಳ ಅವರ 15ನೇ ಪುಣ್ಯ ಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಬಿರ

0
28

ಕಲಬುರಗಿ: ದಿ. ಶಿವಲಿಂಗಪ್ಪ ಪಾಟೀಲ್ ನರಿಬೋಳ ಅವರ ೧೫ನೇ ಪುಣ್ಯ ಸ್ಮರಣೆಯ ಅಂಗವಾಗಿ ಉಚಿತ ಆರೋಗ್ಯ ಶಿಬಿರದ ಪತ್ರಿಕೆಗಳನ್ನು ಬಿಜೆಪಿ ಯುವ ಮುಂಖಡ ಚಂದು ಪಾಟೀಲ್, ದೊಡ್ಡಪಗೌಡ ಪಾಟೀಲ್ ನರಿಬೊಳ, ರವಿ ಬಿರಾದಾರ, ಉಮೇಶ ಪಾಟೀಲ್, ಅಂಬಾರಾಯ ಅಷ್ಟಗಿ, ಸಂಗಮೇಶ ನಾಗನಹಳ್ಳಿ, ಮಂಜು ರೆಡ್ಡಿ ಇವರುಗಳು ಬಿಡುಗಡೆಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here