ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ ಅವರಿಗೆ ಪಕ್ಷದ ಯುವ ಅಧ್ಯಕ್ಷ ಅನೀಲಕುಮಾರ ಟೆಂಗಳಿಕರ್ ಸನ್ಮಾನ

0
43

ಕಲಬುರಗಿ: ಜಾತ್ಯಾತೀತ ಜನತಾದಳ ಯುವ ಘಟಕದ (ಜೆಡಿಎಸ್) ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಮಹ್ಮದ ಅಲಿಮೋದ್ದೀನ್ ಇನಾಮದಾರ ಇವರ ನೇಮಕಾತಿಗೆ ಕಾರಣಿಕರ್ತರಾದ ಪಕ್ಷದ ಹಿರಿಯ ಮುಖಂಡ ನಾಸೀರ ಹುಸೇನ ಉಸ್ತಾದ ಅವರನ್ನು ವಾರ್ಡ ನಂ.೩೦.ರ ಜೆಡಿಎಸ್ ಯುವ ಅಧ್ಯಕ್ಷ ಅನೀಲಕುಮಾರ ಟೆಂಗಳಿಕರ್ ಸನ್ಮಾನಿಸಿದರು. ಪುನೀತ್ ಪೊದ್ದಾರ್, ಸುಧಾಕರ ಪಂಚಾಳ, ಅಶೋಕ ಕುಂಬಾರ, ಸಂಜು ಬಿರಾದಾರ, ಅರುಣ ಟೆಂಗಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here