Tv9 ವರದಿಗಾರ ಸಿದ್ದು ಬಿರಾದಾರಗೆ ಮಾತೃ ವಿಯೋಗ

0
103
ಕಲಬುರಗಿ: Tv9 ವರದಿಗಾರ (ರಾಯಚೂರು) ಸಿದ್ದು ಬಿರಾದಾರ ಅವರ ತಾಯಿ ಕುಶಾಬಾಯಿ ಅಪ್ಪಾರಾವ್ ಬಿರಾದಾರ್(65) ಇಂದು ನಿಧನರಾಗಿದ್ದಾರೆ.
ಮೃತರು ಪತಿ,  ನಾಲ್ವರು ಗಂಡು ಮಕ್ಕಳು ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಲಬುರ್ಗಿ ತಾಲೂಕಿನ ಗೋಗಿ(ಕೆ)  ಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ.
ಅನಾರೊಗ್ಯದಿಂದ ಬಳಲುತ್ತಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here