ಸಿಸಿ ರಸ್ತೆ ಕಾಮಗಾರಿಕ್ಕೆಗೆ ಪಾಲಿಕೆ ಸದಸ್ಯ ರಾಜಕುಮಾರ ಹೆಚ್ ಅವರಿಂದ ಚಾಲನೆ

0
35

ಕಲಬುರಗಿ: ಶಿವಾಜಿ ನಗರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯ ರಾಜಕುಮಾರ ಹೆಚ್. ಕಪನೂರ ಅವರು ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಿವಾನಂದ ಬಿಲಗುಂದಿ, ನಂದಕುಮಾರ ನಾಗಭೂಜಂಗೆ, ವೀರಪಕ್ಷಯ್ಯ ಮಠಪತಿ, ರಮೇಶ ಬಿರದಾರ ಸರ್, ಅಂಬರಾಯ ದಸ್ತಾಪೂರ, ಶರಣು ಬಿಲಗುಂದಿ, ಶರಣಪ್ಪ ದೇಗಾಂವ, ಸಂಗಮೇಶ ಹುಡಗಿ, ಸತೀಶ ಕನಕಟಿ, ಶರಣು ಜಮಾದರ, ಸೈಯದ್ ರೌಫ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here