ಚನೊತ್ಸವ ಪ್ರತಿಷ್ಠಾನ ಯುವ ಘಟಕದ ವತಿಯಿಂದ ಹೆಣ್ಣು ಮಗುವಿನ ದಿನ ಆಚರಣೆ

0
51

ಕಲಬುರಗಿ: ಸೊಲಾಪೂರದಲ್ಲಿ  ಇಂದು ದಿನಾಂಕ 24 ಜನೆವರಿ 2020 ಮಹಾರಾಷ್ಟ್ರ ರಾಜ್ಯದ ಸೊಲಾಪೂರ ಅಶ್ವಿನಿ ಆಸತ್ರೆಯಲ್ಲಿ  ಆರೋಗ್ಯ ತಪಾಸಣೆಯಗಾಗಿ   ಆಸತ್ರೆಗೆ ಬಂದ ಹೆಣ್ಣು ಮಗು ಸಮಿಕ್ಷಾ ಹೂಗಾರ ಅವರಿಗೆ ಕರ್ನಾಟಕದ ಇಲ್ಲಿನ ವಚನೊತ್ಸವ ಪ್ರತಿಷ್ಠಾನ ಯುವ ಘಟಕ ಅದ್ಯಕ್ಷ ಶಿವರಾಜ ಅಂಡಗಿ ಹೆಣ್ಣು ಮಗುವಿನ ದಿನ ಅಂಗವಾಗಿ ತೆಂಗಿನಕಾಯಿ ಎಳನೀರು ಕುಡಿಸುವ ಮುಲಕ ಮಗುವಿಗೆ ಆರೋಗ್ಯ ಭಾಗ್ಯಕ್ಕಾಗಿ ಹಾರೈಸಿ ಅರ್ಥಪೂರ್ಣ ವಾಗಿ ಆಚರಿಸಲಾಯುತ್ತು.

ಶಿವಾನಂದ ನಂದಿಮಠ ಸಾಗರ ಹೂಗಾರ ರೇವೂರ, ವಿಠಲ ಹೂಗಾರ ರೇವೂರ, ಶ್ರೀ ಮತಿ ಪೂಜಾ, ಶ್ರೀ ಮತಿ ಪ್ರೆಮಾ ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here