ಚೆರ್ರಿ ಟೈರ್ ಪಾರ್ಕ್ ಫ್ರಾಂಚಿಸಿ ಮಳಿಗೆ ಶಾಸಕ ಪ್ರಿಯಾಂಕ ಖರ್ಗೆ ಉದ್ಘಾಟನೆ

0
50

ಕಲಬುರಗಿ: ಹೊರವಲಯದ ತಾಜಸುಲ್ತಾನಪುರ ಕ್ರಾಸ್‌ನಲ್ಲಿ ಚೆರ್ರಿ ಟೈರ್ ಪಾರ್ಕ್ ಫ್ರಾಂಚಿಸಿ ನೂತನ ಮಳಿಗೆಯನ್ನು ಶಾಸಕ ಪ್ರಿಯಾಂಕ ಖರ್ಗೆ ಅವರು ಉದ್ಘಾಟಿಸಿದರು. ಬಾಬುರಾವ ಕಟ್ಟಿಮನಿ, ಶಂಕರ ಎಸ್.ಕವಲಗಿ, ಸುನೀಲ ದೊಡ್ಡಮನಿ, ಸಿಧ್ಧಾರ್ಥ ಕಟ್ಟಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here