ಮಹಿಳಾ ದೌರ್ಜನ್ಯದ ಮಹತ್ವ ಉಪನ್ಯಾಸ

0
19

ಕಲಬುರಗಿ: ನಗರದ ಹಳೆ ಜೆವರ್ಗಿ ರಸ್ತೆಯಲ್ಲಿರುವ ಸರಕಾರಿ ಮಹಿಳಾ ಮಹಾವಿದ್ಯಾಲಯದಲ್ಲಿ ರಿಫಾರ್ಮ್ ಫೌಂಡೇಶನ್ ವತಿಯಿಂದ ಮಹಿಳಾ ದೌರ್ಜನ್ಯದ ಮಹತ್ವದ ಕುರಿತು ಉಪನ್ಯಾಸ ಕಾರ್ಯಕ್ರಮಕ್ಕೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಪಾಲಿಕೆಯ ಮಾಜಿ ಸದಸ್ಯೆ ಲತಾ ರವಿ ರಾಠೋಡ ಉದ್ಘಾಟಿಸಿರು. ಡಾ. ಬುಶ್ರಾ ಬಟೂಲ್, ಕೆಹ್ಕಾಶಾನ್, ಉಮಾ ಪೂಜಾರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here